ಮೈಸೂರು ವಿಶ್ವವಿದ್ಯಾನಿಲಯದ ಚಿಹ್ನೆಯು/ಲಾಂಛನವನ್ನು ಮೈಸೂರು ರಾಜ ಮನೆತನದ ಲಾಂಛನದಿಂದ ಸ್ವೀಕರಿಸಲಾಗಿದೆ. ಎರಡೂ ಕಡೆಯೂ ಅಮೃತವಾಗಿರುವ ಗಂಡ ಭೇರುಂಡಗಳ ಚಿತ್ರವಿದೆ. ಇವು ಸಿಂಹ ಮತ್ತು ಆನೆಗಳಿಗಿಂತಲೂ ಬಲಿಷ್ಠವಾಗಿವೆ ಎಂದು ನಂಬಲಾಗಿದ್ದು ಸಿಂಹದಿಂದ ಸುತ್ತುವರಿಯಲ್ಪಟ್ಟಿದೆ (ಇವು ನ್ಯಾಯವನ್ನು ಎತ್ತಿಹಿಡಿಯುವುವಾಗಿದೆ)

 

ವಿಶ್ವವಿದ್ಯಾನಿಲಯದ ಗುರಿಯೆಂದರೆ, ಚಿಹ್ನೆಯಲ್ಲಿರುವಂತೆ “ಜ್ಞಾನಕ್ಕಿಂತ ಸಮನಾದುದಿಲ್ಲ” ಹಾಗೂ ಎರಡನೇ ಸಾಲು “ನಾನು ಯಾವಾಗಲೂ ವಿಶ್ವವಿದ್ಯಾನಿಲ ಮತ್ತು ಸ್ಥಾಪಕರ ಕೆಲಸ ಮತ್ತು ಆದರ್ಶವನ್ನು ಎತ್ತಿಹಿಡಿಯುತ್ತೇನೆ”